golden retriever
ನಾಮವಾಚಕ

ಹೊಂಬಣ್ಣದ ಹುಡುಕು ನಾಯಿ; ಹೊಂಬಣ್ಣದ ಮೈಗೂದಲುಳ್ಳ, ಕೊಂದ ಅಥವಾ ಗಾಯಗೊಂಡ ಪ್ರಾಣಿ ಅಥವಾ ಪಕ್ಷಿಯನ್ನು ಹುಡುಕಿ ತೆಗೆದುಕೊಂಡು ಬರುವ ನಾಯಿ.